How to prepare fish curry in kannada

    how to prepare fish curry in kannada
    how to prepare fish curry
    steps to make fish curry
    how do you make indian fish curry
  • How to prepare fish curry in kannada
  • ಮೀನು ಸಾರು | fish sambar | fish curry kannada | fish curry recipe | fish sambar in kannada | how to make fish curry | fish masala | fish masala..

    ಮಾಡುವ ವಿಧಾನ...

    ಮೊದಲು ಮೀನನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ, ಒಳಭಾಗದಲ್ಲಿ ಯಾವುದೇ ಅಂಗ ಅಥವಾ ರಕ್ತ ಇರದಂತೆ ನೋಡಿಕೊಳ್ಳಿ.

    ಒಂದು ಪಾತ್ರೆಯಲ್ಲಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಅಂದರೆ, ಈರುಳ್ಳಿಯ ಅರ್ಧ ಭಾಗ, ದನಿಯಾ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಟೊಮೇಟೋ ಎಲ್ಲವನ್ನೂ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

    ಈಗ ಪಾತ್ರೆಯನ್ನು ಒಲೆಯ ಮೇಲಿಟ್ಟು ಬಿಸಿಮಾಡಿ.

    Ingredients Coconut oil - 3 to 4 tablespoons Fish (Tilapia) - Any fish of your choice can be used Onion - 1 Tomato - 1 Shallots - 3 nos.

  • Goan Style Fish Curry Jeerem Meerem Easy Recipe In Kannada#goanfishcurry#Ritacreationpf Welcome To Our Youtube Channel Thanks for watching.
  • ಮೀನು ಸಾರು | fish sambar | fish curry kannada | fish curry recipe | fish sambar in kannada | how to make fish curry | fish masala | fish masala.
  • Villagestylefishcurry #fishcurry #fishcurryrecipe #masalafishcurry #grandmacooking learn Village Style fish Curry,grandma cooking village.
  • ಡಾಬಾ ಸ್ಟೈಲ್ ಮೊಟ್ಟೆ ಫ್ರೈ ಮಾಡಿ .
  • ಕೊಂಚ ಬಿಸಿಯಾದ ಬಳಿಕ ಎಣ್ಣೆ ಹಾಕಿ ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಬಾಡಿಸಿ.

    ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಈ ಮಸಾಲೆಯಿಂದ ಎಣ್ಣೆ ಬಿಡುವವರೆಗೂ ತಿರುವುತ್ತಿರಿ.

    ಇದೀಗ ಹುಣಸೆ ರಸ ಬೆರೆಸಿ ಮಿಶ್ರಣ ಮಾಡಿ.

    ನಿಮ್ಮ ಆದ್ಯತೆಗೆ ತಕ್ಕಷ್ಟು ನೀರು ಸೇರಿಸಿ ನಡುನಡುವೆ ತಿರುವುತ್ತಾ ಕುದಿಸಿ. ನೀರು ಕುದಿಯಲು ಆರಂಭವಾದ ಬಳಿಕ ಮೀನು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಮೀನು ಬೇಯುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿ. ಕೆಲವು ನಿಮಿಷಗಳ ಬಳಿಕ ಸಾರಿನ ರುಚಿಯನ್ನು ನೋಡಿ ಅಗತ್ಯವೆನಿಸಿದಷ್ಟು ಉಪ್ಪು ಸೇರಿಸಿ.

    Bangda fish masala curry in kannada | Masala fish curry recipe | Easy fish curry | Fish curry without coconut | Fried fish curry | Bangda.

    ಸ್ವಲ್ಪ ಸಮಯ ಕುದಿಸಿ. ಮೀನು ಬೆಂದಿದೆ ಎಂದು ಖಾತ್ರಿಯಾದ ಬಳಿಕ ಪಾತ್ರೆಯನ್ನು ಒಲೆಯ ಮೇಲಿನಿಂದ ಕೆಳಗಿಳಿಸಿ. ಇದೀಗ ರುಚಿಕರವಾದ ಫಿಶ್ ಕರಿ ಸವಿಯಲು ಸಿದ್ಧ.

      how can cook fish curry
      how to prepare fish curry in kerala style